ಶಾಲೆಗಳ ಪುನರಾರಂಭದ ಸಿದ್ಧತೆಗಾಗಿ ಏನು ಮಾಡಬೇಕು?

ರಾಮಚಂದ್ರನ್, ವಿಮಲಾ (2021) ಶಾಲೆಗಳ ಪುನರಾರಂಭದ ಸಿದ್ಧತೆಗಾಗಿ ಏನು ಮಾಡಬೇಕು? Learning Curve (3). pp. 1-8. ISSN 2582-1644

[img] Text
Download (1MB)

Abstract

ಕೋವಿಡ್ 19ರ ಲಾಕ್‌ಡೌನ್ ಗಾಥೆ ಭಾರತದಲ್ಲಿ ಆರಂಭವಾಗಿ ಎಂಟು ತಿಂಗಳುಗಳಿಗೂ ಹೆಚ್ಚು ಕಾಲವಾಯಿತು. ಈ ಸಾಂಕ್ರಾಮಿಕ ಕುರಿತ ಮತ್ತು ಅದರ ಕಾರಣದಿಂದ ವಿಧಿಸಲಾದ ದಿಗ್ಧಂಧನಗಳು ಮಕ್ಕಳ ಬದುಕಿನ ಮೇಲೆ ಮಾಡಿರುವ ಪರಿಣಾಮಗಳ ವರದಿಗಳು ಹೊರಬರುತ್ತಿವೆ. 2020ರ ಜೂನ್ ಮತ್ತು ಜುಲೈ ತಿಂಗಳುಗಳಲ್ಲ ವಾಸ್ತವ ಪರಿಸ್ಥಿತಿ ಹಾಗು ಅವು ಮಕ್ಕಳ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ಹಲವು ವರದಿಗಳು ಪ್ರಕಟಗೊಂಡವು.

Item Type: Article
Authors: ರಾಮಚಂದ್ರನ್, ವಿಮಲಾ
Document Language:
Language
Kannada
Uncontrolled Keywords: Pandemic, Schools, Reopen, Teacher
Subjects: Social sciences > Education
Divisions: Azim Premji University > University Publications > Learning Curve
Full Text Status: Public
Related URLs:
URI: http://publications.azimpremjifoundation.org/id/eprint/3466
Publisher URL:

Actions (login required)

View Item View Item