ಹೊಸ ಸಹಜತೆಯನ್ನು ಪ್ರಶ್ನಿಸುವುದು | ಅಂತರ್ಜಾಲ ಕಲಿಕೆ
ರಿಷಿಕೇಶ್, ಬಿ.ಎಸ್. (2021) ಹೊಸ ಸಹಜತೆಯನ್ನು ಪ್ರಶ್ನಿಸುವುದು | ಅಂತರ್ಜಾಲ ಕಲಿಕೆ. Learning Curve (3). pp. 30-35. ISSN 2582-1644
![]() |
Text
Download (2MB) |
Abstract
ಕೋವಿಡ್ 19 ಸಾಂಕ್ರಾಮಿಕ ಬಾಧಿಸಿದ ನಂತರ ನಮ್ಮ ಸಾಮಾಜಿಕ ನಿಘಂಟಿಗೆ ಸೇರ್ಪಡೆಯಾದ ಹೊಸ ನುಡಿಗಟ್ಟು ಎಂದರೆ, "ಹೊಸ ಸಹಜತೆ' (New normal), ಅನೇಕ ವಿಷಯಗಳ ಗುಚ್ಛವನ್ನು ಉಲ್ಲೇಖಿಸಲು ಇದನ್ನು ಬಳಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ, ಮುಖ್ಯವಾಗಿ ಶಾಲೆಗಳ ವಿಚಾರದಲ್ಲಿ ಈ ಪದಗುಚ್ಛವನ್ನು ನಾವು ಪದೇಪದೇ ಕೇಳುತ್ತಿದ್ದೇವೆ. ಪ್ರಸ್ತುತ ಸನ್ನಿವೇಶದ ನಡೆಯುತ್ತಿರುವ ಶೈಕ್ಷಣಿಕ ಪ್ರಯತ್ನಗಳನ್ನು ಸಹಜ ಎಂದು ಪರಿಗಣಿಸಬಹುದೇ ಹಾಗು ಇದು ಹೊಸ ಸಹಜತೆ ಎನ್ನುವ ಪದ ಪಟ್ಟಿಗೆ ಅರ್ಹವೇ ಎಂಬುದನ್ನು ಪರಿಶೋಧಿಸಲು ಈ ಲೇಖನವು ಪ್ರಯತ್ನಿಸಲಿದೆ.
Item Type: | Article | ||
---|---|---|---|
Authors: | ರಿಷಿಕೇಶ್, ಬಿ.ಎಸ್. | ||
Document Language: |
|
||
Uncontrolled Keywords: | Education, New normal, COVID19 | ||
Subjects: | Social sciences > Education | ||
Divisions: | Azim Premji University - Bengaluru > University Publications > old Learning Curve for School Teachers | ||
Full Text Status: | Public | ||
URI: | http://publications.azimpremjiuniversity.edu.in/id/eprint/3472 | ||
Publisher URL: |
Actions (login required)
![]() |
View Item |
Altmetric