ನಾಟಕದ ಮೂಲಕ ಗಾಂಧೀಜಿ ಮೌಲ್ಯಗಳ ಶೋಧ
ಅಂಬ್ರೋಸ್, ಉಷಾ ಪ್ರೆಸಿಲ್ಲಾ (2021) ನಾಟಕದ ಮೂಲಕ ಗಾಂಧೀಜಿ ಮೌಲ್ಯಗಳ ಶೋಧ. Learning Curve (1). pp. 81-83. ISSN 2582-1644
![]() |
Text
Download (1MB) |
Abstract
ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಶಾಲಾ ಮಕ್ಕಳು ಮತ್ತು ಶಿಕ್ಷಕರನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ನಿಟ್ಟನಲ್ಲಿ, ಗಾಂಧೀಜಿಯ ಬದುಕು, ಚಿಂತನೆಗಳು ಮತ್ತು ಅವರು ಬಲವಾಗಿ ನಂಬಿದ್ದ ಮೌಲ್ಯಗಳ ಕುರಿತಾದ ಅನುಭವಗಳನ್ನು ಕಟ್ಟಕೊಡಲು ನಾವು ಯೋಜಿಸಿದೆವು. ಇದನ್ನು ಒಂದಷ್ಟು ಪ್ರೇಕ್ಷಕರ ಮುಂದೆ ವೇದಿಕೆಯಲ್ಲಿ ಪ್ರದರ್ಶಿಸಲು ನಾವು ತೀರ್ಮಾನಿಸಿದೆವು.
Item Type: | Article | ||
---|---|---|---|
Authors: | ಅಂಬ್ರೋಸ್, ಉಷಾ ಪ್ರೆಸಿಲ್ಲಾ | ||
Document Language: |
|
||
Uncontrolled Keywords: | Education, Mahatma Gandhiji | ||
Subjects: | Social sciences > Education | ||
Divisions: | Azim Premji University - Bengaluru > University Publications > old Learning Curve for School Teachers | ||
Full Text Status: | Public | ||
URI: | http://publications.azimpremjiuniversity.edu.in/id/eprint/3568 | ||
Publisher URL: |
Actions (login required)
![]() |
View Item |
Altmetric