ಕಿರಿಯ ಪ್ರಜೆಗಳನ್ನು ರೂಪಿಸುವುದು | ಐದು ಸಾಮಾನ್ಯ ದಾರಿಗಳು

ಕೃಷ್ಣಮೂರ್ತಿ, ಪ್ರಿಯಾ (2021) ಕಿರಿಯ ಪ್ರಜೆಗಳನ್ನು ರೂಪಿಸುವುದು | ಐದು ಸಾಮಾನ್ಯ ದಾರಿಗಳು. Learning Curve (1). pp. 96-100. ISSN 2582-1644

[img] Text
Download (2MB)

Abstract

ಭಾರತದ ನಗರ ಪ್ರದೇಶಗಳಲ್ಲಿರುವ 15 ವರ್ಷದ ಶಾಲಾ ಮಕ್ಕಳಲ್ಲಿ ಪ್ರಜಾಪ್ರಭುತ್ವ ಪೌರತ್ವದ ತಿಳುವಳಿಕೆ ಯಾವ ಮಟ್ಟದಲ್ಲಿದೆ ಎಂಬುದರ ಕುರಿತು ನಡೆಸಿದ, ಹೆಚ್ಚು ಉಲ್ಲೇಖಿತವಾಗಿರುವ ಮತ್ತು ವ್ಯಾಪಕ ಮೆಚ್ಚುಗೆ ಪಡೆದ ವರದಿಯಲ್ಲಿರುವ (ಸಿಎಮ್‌ ಸಿಎ ಯುವ ನಾಗರಿಕ್ ಮೀಟರ್, 2015) ಅಂಕಗಳನ್ನು ಯಾವ ಅಂಶಗಳು ಗುಣಾತ್ಮಕವಾಗಿ ಪ್ರಭಾವಿಸುತ್ತವೆ ಎಂದು ಗಮನಿಸಿದಾಗ, ಪ್ರಜಾಪ್ರಭುತ್ವಾದಿ ಪೌರತ್ವವನ್ನು ಸಾಧ್ಯವಾಗಿಸುವ ಮೂರೂ ಸನ್ನಿವೇಶಗಳು ಇಂತಿವೆ.

Item Type: Article
Authors: ಕೃಷ್ಣಮೂರ್ತಿ, ಪ್ರಿಯಾ
Document Language:
Language
Kannada
Uncontrolled Keywords: Education, Citizenship
Subjects: Social sciences > Education
Divisions: Azim Premji University > University Publications > Learning Curve
Full Text Status: Public
URI: http://publications.azimpremjifoundation.org/id/eprint/3572
Publisher URL:

Actions (login required)

View Item View Item