ಭವಿಷ್ಯ ಸನ್ನದ್ಧ ವಿದ್ಯಾರ್ಥಿಗಳು
ವಟ್ಟಲ್, ಅಮೀತಾ (2021) ಭವಿಷ್ಯ ಸನ್ನದ್ಧ ವಿದ್ಯಾರ್ಥಿಗಳು. Learning Curve (3). pp. 25-29. ISSN 2582-1644
Text
Download (1MB) |
Abstract
ದೈನಂದಿನ ಬದುಕು, ಆರೋಗ್ಯ, ಸಂಬಂಧಗಳು ಮತ್ತು ಬಹು ಮುಖ್ಯವಾಗಿ ಶಿಕ್ಷಣದ ಮೇಲೆ ಗಾಢ ಪ್ರಭಾವ ಬೀರಿದ ಕೊರೋನ ಸಾಂಕ್ರಾಮಿಕ ಕಾಯಿಲೆಯು, ನಮ್ಮ ಜೀವನಶೈಲಿಗೆ ಒಂದು ನಿರ್ಣಾಯಕ ಘಟ್ಟವಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಮಕ್ಕಳು ಬಹಳ ಬೇಗ ಬೆಳೆದುಬಿಟ್ಟರು ಮತ್ತು ಪ್ರತಿನಿತ್ಯದ ಬದುಕಿನ ಚಟುವಟಿಕೆಯಲ್ಲಿ ಪರಿಸರದ ಮೂಲಭೂತ ಅನುಭವಗಳು, ಸಾಮಾಜಿಕ ಮುಖಾ ಮುಖಿ ಹಾಗು ಕ್ರಿಯಾತ್ಮಕ ಆಟಗಳ ಅನುಭವಗಳನ್ನು ಕಳೆದುಕೊಂಡು ಬಿಟ್ಟರು.
Item Type: | Article | ||
---|---|---|---|
Authors: | ವಟ್ಟಲ್, ಅಮೀತಾ | ||
Document Language: |
|
||
Uncontrolled Keywords: | Education, COVID19 | ||
Subjects: | Social sciences > Education | ||
Divisions: | Azim Premji University > University Publications > Learning Curve | ||
Full Text Status: | Public | ||
URI: | http://publications.azimpremjiuniversity.edu.in/id/eprint/3471 | ||
Publisher URL: |
Actions (login required)
View Item |