Browse by Document type
Up a level |
.
., . (2017) ಐ ಸಿ ಡಿ ಎಸ್ ಕಾರ್ಯಕ್ರಮದ ಹಿನ್ನಲೆಯಲ್ಲಿ ಆಂದ್ರಪ್ರದೇಶದ ಮೇಧಕ್ ಜಿಲ್ಲೆಯಲ್ಲಿನ ಶಾಲಾ ಪೂರ್ವ ಶಿಕ್ಷಣದ ಪರಿಶೀಲನೆ - ಒಂದು ಸಾರಾಂಶ. Learning Curve (4). pp. 96-101. ISSN 2582-1644
ಆ
ಆನಂದಲಕ್ಷ್ಮಿ, . (2017) ಶಿಶುವಿಹಾರಗಳನ್ನು ಸಮಾವೇಶಿಯಾಗಿಸುವುದು. Learning Curve (4). pp. 36-40. ISSN 2582-1644
ಆರೋರ, ಸುಮಿತ್ (2017) ಅಂಗನವಾಡಿ ಶಾಲೆಗಳಲ್ಲಿ ಶಾಲಾಪೂರ್ವ ಶಿಕ್ಷಣದ ಗುಣಮಟ್ಟವನ್ನು ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ದೃಷ್ಟಿಕೋನ. Learning Curve (4). pp. 102-105. ISSN 2582-1644
ಕ
ಕಂಜಿರತ್, ನೀನಾ (2017) ಭಾರತದ ಶಿಶುವಿಹಾರಗಳಲ್ಲಿ ರೇಜ್ ಎಮಿಲಿಯಾ ಸಿದ್ಧಾಂತದ ಯೋಜನೆ. Learning Curve (4). pp. 117-119. ISSN 2582-1644
ಕೆ., ವೈಜಯಂತಿ (2017) ಐ ಸಿ ಡಿ ಎಸ್ ದೊಂದಿಗೆ ಪರಿಣಾಮಕಾರಿ ಕಾರ್ಯ ಸಾಧಿಸುವುದಕ್ಕಾಗಿ ಒಂದು ಅನುಕೂಲಕರ ಪರಿಸರ ರಚನೆ: ಅಕ್ಷರಾ ಪುಟ್ಟ ಮಕ್ಕಳ ಶಿಕ್ಷಣ ಯೋಜನೆ. Learning Curve (4). pp. 111-114. ISSN 2582-1644
ಕೌರ್, ರಣದೀಪ್ (2017) ಭಾಷಾ ಬೋಧನೆಯ ಬುನಾದಿಯಾಗಿ ಮಾತೃ ಭಾಷೆ. Learning Curve (4). pp. 84-87. ISSN 2582-1644
ಕೌಲ್, ವೆನಿತ (2017) ಪುಟಾಣಿ ಮಕ್ಕಳ ಶಿಕ್ಷಣ : ಭವಿಷ್ಯದಲ್ಲಿನ ಸಾಧ್ಯತೆಗಳು. Learning Curve (4). pp. 14-19. ISSN 2582-1644
ದ
ದತ್ತಾ, ವೃಂದಾ (2017) ಶಾಲಾ ಸಿದ್ಧತೆ. Learning Curve (4). pp. 88-90. ISSN 2582-1644
ನ
ನಾಯ್ಡು, ಅನುರಾಧ (2017) ವಿಶೇಷ ಅಗತ್ಯಗಳು : ಎಳೆ ವಯಸ್ಸಿನಲ್ಲೇ ಅವನ್ನು ಗುರುತಿಸುವುದು ಮತ್ತು ಅಗತ್ಯ ಉಪಕ್ರಮಗಳು. Learning Curve (4). pp. 41-45. ISSN 2582-1644
ಪ
ಪಟೇಲ್, ಅಪೂರ್ವಾ (2017) ಧ್ವನಿ ಎತ್ತದ ಮಕ್ಕಳ ಹಕ್ಕುಗಳಿಗೆ ಮಾನ್ಯತೆ. Learning Curve (4). pp. 107-110. ISSN 2582-1644
ಪಾಂಡ್ಯ, ಕಿನ್ನರಿ and ಶಾಸ್ತ್ರಿ, ಜಿಗಿಶಾ (2017) ಪುಟಾಣಿ ಮಕ್ಕಳ ಶಿಕ್ಷಣ: ಪ್ರವಾಹದಿಂದ ಪಾರಾಗುವ ಬಗೆ. Learning Curve (4). pp. 24-27. ISSN 2582-1644
ಪ್ರಸಾದ್, ಇಂದು (2017) ಪುಟಾಣಿ ಮಕ್ಕಳ ಶಿಕ್ಷಣದ ಮಹತ್ವ ಲರ್ನಿಂಗ್ ಕರ್ವ್ ನೊಂದಿಗೆ ಅವರ ಸಂಭಾಷಣೆ. Learning Curve (4). pp. 2-8. ISSN 2582-1644
ಮ
ಮಣಿವಣ್ಣನ್, ಜಿ. (2017) ಮಕ್ಕಳ ಆಟವೇ ಅವರ ಕೆಲಸ: ಪುಟಾಣಿ ಮಕ್ಕಳ ಶಿಕ್ಷಣದ ಬಗ್ಗೆ ಸ್ಟೈನೆರ್ ವಾಲ್ಡೊರ್ಪರ್ ದೃಷ್ಟಿಕೋನ. Learning Curve (4). pp. 120-122. ISSN 2582-1644
ಮಾಂಡ್ಲಿಕ್, ಶರ್ಮೀಳಾ (2017) ಕುತೂಹಲ ಮತ್ತು ಕಲಿಕೆ. Learning Curve (4). pp. 52-55. ISSN 2582-1644
ಮಿಶ್ರಾ, ಪಾರ್ಥಸಾರಥಿ (2017) ಎಳೆಯ ವಯಸ್ಸಿನಲ್ಲಿ ಓದು ಬರಹ. Learning Curve (4). pp. 80-83. ISSN 2582-1644
ಮೆನನ್, ಶೈಲಜಾ (2017) ಎಳೆವಯಸ್ಸಿನಲ್ಲಿ ಭಾಷೆ ಮತ್ತು ಅಕ್ಷರ ಕಲಿಕೆ : ಇದು ಹೇಗಿರಬೇಕು? Learning Curve (4). pp. 66-70. ISSN 2582-1644
ಮೈಸೂರ್, ಡೋಲಶ್ರೀ (2017) ಪುಟಾಣಿ ಮಕ್ಕಳ ಘೋಷಣೆ, ಶಿಕ್ಷಣ ಮತ್ತು ಶಿಕ್ಷಣದ ಹಕ್ಕು. Learning Curve (4). pp. 9-13. ISSN 2582-1644
ಮೊಹಿಂತೆ, ಅಜಿತ್ (2017) ಹುಟ್ಟುವ ಮೊದಲೇ ಕೂಸಿಗೆ ಇಂಗ್ಲಿಷ್ ಪಾಠವೇ? ಯಾಕಾಗಬಾರದು?: ಪುಟ್ಟ ಮಕ್ಕಳ ಶಿಕ್ಷಣದಲ್ಲಿ ಮಾತೃಭಾಷೆ ವಿರುದ್ಧ ಇಂಗ್ಲಿಷ್ ಭಾಷೆ. Learning Curve (4). pp. 62-65. ISSN 2582-1644
ರ
ರಘುನಾಥ್, ಪ್ರೇಮಾ (2017) ಪ್ರೇಮಾ ರಘುನಾಥ್ ಅವರಿಂದ ಪುಸ್ತಕ ವಿಮರ್ಶೆ. Learning Curve (4). ISSN 2582-1644
ರಿಯಾ, ಬ್ಯಾಜಿಲಿ (2017) ಓದುವ ಕೌಶಲ್ಯವನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡುವುದು. Learning Curve (4). pp. 71-79. ISSN 2582-1644
ಶ
ಶೇಷಾದ್ರಿ, ಶ್ರೀಲತಾ ರಾವ್ and ಪರಬ್, ಸೂರಜ್ ಅಂಕುಶ್ (2017) ಪೌಷ್ಟಿಕ ಆಹಾರ, ಆರೋಗ್ಯ ಹಾಗೂ ಶಿಕ್ಷಣ. Learning Curve (4). pp. 20-23. ISSN 2582-1644
ಸ
ಸರಸ್ವತಿ, ಟಿ ಎಸ್ (2017) ಸಂಶೋಧನಾ ಕಾರ್ಯಕ್ರಮದಲ್ಲಿ ಭಾಗವಹಿಸುವವನಾಗಿ ಮತ್ತು ಸಂಶೋಧಕನಂತೆ ಶಿಕ್ಷಕನ ಪಾತ್ರ. Learning Curve (4). pp. 92-95. ISSN 2582-1644
ಸಿಂಗ್, ಆಶಾ (2017) ಸೃಜನಶೀಲತೆ: ಪುಟ್ಟ ಮಕ್ಕಳ ಶಿಕ್ಷಣದಲ್ಲಿ ಕಲೆಯ ಪಾತ್ರ. Learning Curve (4). pp. 56-61. ISSN 2582-1644
ಸೆನ್, ರೇಖಾ ಶರ್ಮಾ and ಭಾರ್ಗವ, ಶ್ರುತಿ (2017) ಪುಟಾಣಿ ಮಕ್ಕಳ ಶಿಕ್ಷಣದಲ್ಲಿ ಮೌಲ್ಯಮಾಪನ. Learning Curve (4). pp. 46-51. ISSN 2582-1644
ಸ್ವಾಮಿನಾಥನ್, ಮೀನಾ (2017) ಬಾಲ್ಯದಲ್ಲಿ ಲಿಂಗ ಆಧಾರಿತ ಹಕ್ಕುಗಳು. Learning Curve (4). pp. 28-34. ISSN 2582-1644